ಬೆಂಗಳೂರು: ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರುಗೆ ಕೊನೆಗೂ ಹೆಸರು ಫಿಕ್ಸ್ ಆಗಿದೆ. ಮೇಘನಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಮೂಲಕ ಮಗನ ಹೆಸರು ಬಹಿರಂಪಡಿಸಿದ್ದಾರೆ. ಜ್ಯೂನಿಯರ್ ಚಿರುಗೆ 1 ವರ್ಷ ತುಂಬಲು ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಅದಕ್ಕೆ ಮೊದಲು ಮುದ್ದು ಮಗನ ಹೆಸರನ್ನು ಸರ್ಜಾ ಫ್ಯಾಮಿಲಿ ಬಹಿರಂಗಪಡಿಸಿದೆ. ಚಿರು ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ.ಇದರೊಂದಿಗೆ ಇದುವರೆಗೆ ಜ್ಯೂನಿಯರ್ ಚಿರು ಎಂದೇ ಕರೆಸಿಕೊಳ್ಳುತ್ತಿದ್ದ ಪುಟಾಣಿಗೆ