ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಬಹುಭಾಷಾ ಚಿತ್ರ ‘ಲೈಗರ್’ನಲ್ಲಿ ಬಾಕ್ಸಿಂಗ್ ತಾರೆ ಮೈಕ್ ಟೈಸನ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. Photo Courtesy: Googleಚಿತ್ರದ ಪ್ರಮುಖ ದೃಶ್ಯವೊಂದರಲ್ಲಿ ಬಾಕ್ಸಿಂಗ್ ತಾರೆ ಮೈಕ್ ಟೈಸನ್ ಅತಿಥಿ ಪಾತ್ರ ಮಾಡಲಿದ್ದಾರೆ. ಈ ಕೆಲವೇ ಕ್ಷಣಗಳ ಪಾತ್ರಕ್ಕಾಗಿ ಅವರಿಗೆ ಹೀರೋಗಿಂತಲೂ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿಯಿದೆ.ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಬಗ್ಗೆ ಮೈಕ್ ಟೈಸನ್ ಕಾರಣಕ್ಕೆ ಮತ್ತಷ್ಟು ಕ್ರೇಜ್ ಹೆಚ್ಚಾಗಿದೆ. ಈ ಸಿನಿಮಾವನ್ನು