ಬೆಂಗಳೂರು: ಇತ್ತೀಚೆಗೆ ಎಷ್ಟೇ ಕಠಿಣ ನಿಯಮ, ಕ್ರಮ ಕೈಗೊಂಡರೂ ಹೊಸ ಸಿನಿಮಾಗಳು ಆನ್ ಲೈನ್ ಮೂಲಕ ಸೋರಿಕೆಯಾಗುವುದು ತಪ್ಪುವುದಿಲ್ಲ. ಇದೀಗ ನಟಿ ಮಿಲನಾ ನಾಗರಾಜ್ ತಮ್ಮ ಮುಂದೆಯೇ ಪೈರಸಿಗೆ ಕುಮ್ಮಕ್ಕು ಕೊಟ್ಟ ಅಭಿಮಾನಿಗೆ ಬೆವರಿಳಿಸಿದ್ದಾರೆ.ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿರ್ಮಿಸಿ, ಅಭಿನಯಿಸಿದ್ದ ಲವ್ ಮಾಕ್ಟೇಲ್ 2 ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಇದೀಗ ಒಟಿಟಿಯಲ್ಲೂ ಲಭ್ಯವಿದೆ. ಈ ಸಿನಿಮಾ ಬಗ್ಗೆ ಮಿಲನಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗೆ ಅಭಿಮಾನಿಯೊಬ್ಬರು ನಾನು