ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಎಚ್ ಎಂ ರೇವಣ್ಣ ಇನ್ನು ಮುಖ್ಯಮಂತ್ರಿಯಾಗಲಿದ್ದಾರೆ! ಹಾಗಿದ್ದರೆ ಸಿಎಂ ಸಿದ್ದರಾಮಯ್ಯ ಕತೆ ಏನು? ಅಂತಹದ್ದೇನೂ ಇಲ್ಲ ಬಿಡ್ರೀ… ಅಷ್ಟಕ್ಕೂ ರೇವಣ್ಣ ಸಿಎಂ ಆಗುತ್ತಿರುವುದು ರಿಯಲ್ ಲೈಫ್ ನಲ್ಲಿ ಅಲ್ಲ. ರೀಲ್ ಲೈಫ್ ನಲ್ಲಿ. ಎಂಎಲ್ಎ ಎಂಬ ಸಿನಿಮಾದಲ್ಲಿ ರೇವಣ್ಣ ಸಿಎಂ ಆಗಿ ಅಭಿನಯಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಇದರ ನಾಯಕ.ಎಚ್ ಎಂ ರೇವಣ್ಣ ಪುತ್ರ ಅನೂಪ್ ಈಗಾಗಲೇ ಸಿನಿಮಾದಲ್ಲಿ ನಾಯಕ ನಟನಾಗಿ