ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಲಿಂಕ್ ಕೇಸ್ ಬೆಚ್ಚಿ ಬೀಳಿಸುವ ವಿಷಯಗಳನ್ನು ಹೊರಹಾಕುತ್ತಲೇ ಇದೆ. ಈ ನಡುವೆ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಮೊಬೈಲ್ ಗಳು ಹೊಸ ಹೊಸ ವಿಷಯಗಳನ್ನು ಸ್ಫೋಟ ಮಾಡುತ್ತಿವೆ ಎನ್ನಲಾಗಿದೆ. ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಹಾಗೂ ಇತರ ಆರೋಪಿಗಳ ಮೊಬೈಲ್ ಗಳಿಂದ ಕೆಲವು ಪ್ರಮುಖ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿವೆ ಎನ್ನಲಾಗಿದೆ. ನಟಿಯರ ಮೊಬೈಲ್ ಗಳಲ್ಲಿ