ಮೈಸೂರು: ಪ್ರಿಯಕರ ಢಗಾರ್ ಎಂಬ ಪದದಿಂದ ಬೈದದ್ದಕ್ಕೆ ಬೇಸರಗೊಂಡ ಮಾಡೆಲ್ ಧನ್ಯಾ (19) ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಧನ್ಯಾ ಮೇಟಗಳ್ಳಿ ನಿವಾಸಿ ಬೀನ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಧನ್ಯಾ ಬೀನ್ ಗೆ ಮದುವೆ ಮಾತುಕತೆಗೆ ಬರುವಂತೆ ಮನೆಗೆ ಆಹ್ವಾನಿಸಿದ್ದರು. ಆದರೆ ಬೀನ್ ಆಕೆಯ ಮನೆಗೆ ಬರಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಧನ್ಯಾ ಬೀನ್ ಜೊತೆಗೆ ಜಗಳವಾಡಿದ್ದಾಳೆ. ಇದಾದ ಬಳಿಕ ಬೀನ್ ಧನ್ಯಾ ತಂದೆ ಅವರು ನಡೆಸುತ್ತಿದ್ದ ಅಂಗಡಿ