ಕೊಚ್ಚಿ: ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿದ್ದ ದೃಶ್ಯಂ ಸಿನಿಮಾ ಸೂಪರ್ ಹಿಟ್ ಆಗಿ ಕೊನೆಗೆ ಅದು ಹಿಂದಿ, ಕನ್ನಡದಲ್ಲೂ ರಿಮೇಕ್ ಆಗಿತ್ತು. ಈಗ ಆ ಸಿನಿಮಾದ ಎರಡನೇ ಭಾಗ ಮೂಡಿಬರಲಿದೆ. ನಿನ್ನೆ ತಮ್ಮ ಜನ್ಮದಿನದಂದು ಮೋಹನಲ್ ಲಾಲ್ ದೃಶ್ಯಂ 2 ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.ಪ್ರೋಮೋ ವಿಡಿಯೋದೊಂದಿಗೆ ದೃಶ್ಯಂ 2 ಸಿನಿಮಾ ಮಾಡುತ್ತಿರುವುದಾಗಿ ಮೋಹನ್ ಲಾಲ್ ಸಿಹಿ ಸುದ್ದಿ ನೀಡಿದ್ದಾರೆ. ಲಾಲ್