ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಹೊಸ ಸಿನಿಮಾಗಳಿಗಿಂತ ಈಗಾಗಲೇ ಬಿಡುಗಡೆಯಾದ ಸಿನಿಮಾಗಳ ಮರು ರಿಲೀಸ್ ಭರಾಟೆ ಜೋರಾಗಿದೆ. ಅದು ಎರಡನೇ ವಾರದಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.ಮುಂದಿನ ವಾರಂತ್ಯಕ್ಕೆ ದಸರಾ ಹಬ್ಬದ ಕೊನೆಯ ದಿನವಾಗಿದ್ದು, ಈ ವಾರಂತ್ಯಕ್ಕೆ ಇನ್ನಷ್ಟು ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2, ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ, ವಿನೋದ್ ಪ್ರಭಾಕರ್ ಅವರ ರಗಡ್ ಸಿನಿಮಾ ಮುಂದಿನ ವಾರ ರಿ ರಿಲೀಸ್