ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮತ್ತೆ ತೆರೆಗೆ ತಂದಿರುವ, ಬಹುನಿರೀಕ್ಷಿತ ನಾಗರಹಾವು ಸಿನಿಮಾ ಇಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಭೂಮಿಕಾ ಚಿತ್ರ ಮಂದಿರ ಸೇರಿದಂತೆ ವಿವಿಧೆಡೆ ಇಂದು ಬೆಳಿಗ್ಗೆ 7 ಗಂಟೆಯಿಂದ ಶೋ ಪ್ರಾರಂಭವಾಗಿದೆ. ಭೂಮಿಕಾ ಥಿಯೇಟರ್ ಬಳಿ ವಿಷ್ಣುವರ್ಧನ್ ಮತ್ತು ದರ್ಶನ್ ಅವರ ಭಾರಿ ಗಾತ್ರದ ಕಟೌಟ್ ಹಾಕಲಾಗಿದ್ದು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ದೈಹಿಕವಾಗಿ ಅಗಲಿದರು, ಜನಮಾನಸದಲ್ಲಿ ಸದಾ