ಯುವಪಡೆಗಳು ಸೇರಿಕೊಂಡು ನಿರ್ಮಿಸಿರುವ ಚಿತ್ರವೇ ಮೌನಂ ಸಿನಿಮಾ. ನಾನಾ ವಿಶೇಷತೆಗಳನ್ನೊಳಗೊಂಡ ರಾಜ್ ಪಂಡಿತ್ ನಿರ್ದೇಶನದ ಮೌನಂ ಇದೆ 21 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ಸೆಟ್ಟೇರಿದಾಗಿಂದ ಸದ್ದು ಮಾಡುತ್ತಲೇ ಇದೆ. ಸಾಕಷ್ಟು ವಿಶೇಷತೆಗಳನ್ನ ಸಿನಿಮಾ ಹೊಂದಿರುವುದೇ ಅದಕ್ಕೆ ಕಾರಣವಾಗಿದೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬಾಲಾಜಿ ಶರ್ಮರಿಗೆ ನಾಯಕಿಯಾಗಿ ಮಯೂರಿ ನಟಿಸಿದ್ದಾರೆ. ಹಿರಿಯ ನಟ ಅವಿನಾಶ್ ಇಡೀ ಕಥೆಯನ್ನು ಲೀಡ್ ಮಾಡುವಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ