ಮೌನ..ಇದು ಎಲ್ಲರೊಳಗೂ ಇರುವ ಸ್ನೇಹಿತ. ಏನೇ ಕ್ರಿಯೆಟೀವ್ ಆಗಿ ಮನುಷ್ಯ ಇದ್ದರು ಅವನೊಳಗೊಬ್ಬ ಮೌನಿ ಇದ್ದೆ ಇರ್ತಾನೆ. ಎಲ್ಲವನ್ನು ಹೇಳಿಕೊಂಡರು ಯಾವುದೋ ಒಂದು ಹೇಳಿಕೊಳ್ಳಲಾಗದ ನೋವು ನಮ್ಮನ್ನ ಮೌನವಾಗಿಸಿಬಿಡುತ್ತೆ. ಇಂಥ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷರೆದುರಿಗಿ ಮೌನ ಮುರಿಯಲು ಮೌನಂ ತಂಡ ರೆಡಿಯಾಗಿದೆ. ನಾಳೆ ಮೌನಂ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಟ್ರೇಲೃ ಲಾಂಚ್ ಮಾಡಲಿದ್ದಾರೆ. ನಾಳೆ ಸಂಜೆ 6 ಗಂಟೆಗೆ