ಸಮಂತ ಗೆ ಕೋಪ ಬಂದ್ರೆ ಸುಮ್ಮನೆ ಇರಲ್ಲ ಗೊತ್ತ !

ಬೆಂಗಳೂರು, ಬುಧವಾರ, 2 ಜುಲೈ 2014 (09:54 IST)

ಸಮಂತ, ಉಡುಪು,  samantha, dress

ಟಾಲಿವುಡ್ ನಲ್ಲಿ ಈಗ ಲದ್ದೆ ಹವಾ.ಆಕೆ ಏನು ಮಾಡಿದರು ಸುದ್ದಿ ಆಗುತ್ತೆ. ಆಗ ಬೇಕು ಆಕೆ ಅಲ್ಲಿನ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬಳು ತಾನೇ! ಏನೇನೋ ಸುದ್ದಿ ಆಗುತ್ತೆ ಅಂತಹುದರಲ್ಲಿ ಆಕೆಗೆ ಕೋಪ ಬಂದಿರುವ ಸುದ್ದಿಯು  ಸುದ್ದಿ ಆಗದೆ ಇರುತ್ತದೆಯೇ? ಹಾಗೆ ಆಗಿದೆ ಈಗ.

ಸಮಂತ ಗೆ ಕೋಪ ಬಂದಿದೆ! ಒಂದು ರಾಷ್ಟ್ರ್ರಿಯ ಮಟ್ಟದ ಪತ್ರಿಕೆಯ ವರದಿ ಮೇಲೆ ಹರಿಹಾಯ್ದಿದ್ದಾಳೆ ಈ ಚೆಲುವೆ. ಆ ಕೋಪವನ್ನು ಹನ್ನೊಂದು ಟ್ವೀಟ್ ಮಾಡಿ  ತೋರಿಸಿದ್ದಾಳೆ  ಆಕೆ.ಆಕೆಗೆ ಕೋಪ ಬರೋಕೆ ಕಾರಣ ಏನು.. ಅದೇ ಸ್ವಾರಸ್ಯದ ಸುದ್ದಿ! 
 
ದೀಪಿಕ ಪಡುಕೋಣೆ ಮತ್ತು ಸೋನಂ ಕಪೂರ್ ಅವರ ಸ್ಟೈಲ್ ನ್ನು ಸಮಂತ ಕಾಪಿ ಹೊಡಿತಾ ಇದ್ದಾಳೆ ಎಂದು ಆ ಪತ್ರಿಕೆಯವರು ಈಕೆಯತ್ತ ಬೆರಳು ತೋರಿಸಿದ್ದಾರೆ. 
 
........ಇನ್ನು ಇದೆ. ಮುಂದೆ ಓದಿ. 
 
ಅಷ್ಟೇ ಅಲ್ಲ ಅಲ್ಲುಡು ಶೀನು ಆಡಿಯೋ ವೇದಿಕೆಯಲ್ಲಿ ಸಮಂತ ಧರಿಸಿದ್ದ ದ್ರಾಸ್ ಡಿಸೈನ್ ಹಿಂದೊಮ್ಮೆ ದೀಪಿಕ ಧರಿಸಿದ್ದ ಡಿಸೈನ್ ನಂತೆ ಇತ್ತು ಎಂದು , ಅಂತಹದ್ದೇ ಕಾಪಿ ಮಾಡಿದ್ದಾಳೆ ಈ ಹುಡುಗಿ ಎಂದು ಆಡಿಕೊಂಡು ನಕ್ಕರೆ ಕೋಪ ಬರಲ್ವ! ನಿಮ್ಮ ಆಫೀಸಿಗೆ ಬಂದು ಈ ಬಗ್ಗೆ ಬರೆದವರಿಗೆ ಉಡುಪಿನ ಬಗ್ಗೆ ಪಾಠ ಮಾಡ ಬೇಕು. ಸಾಮಾನ್ಯವಾಗಿ ಒಂದು ಡಿಸೈನ್ ಮಾಡಿದ ವಿನ್ಯಾಸಕರು ಅಂತಹದ್ದೇ ವಿನ್ಯಾಸದ ಅನೇಕ ಬಣ್ಣದ ಉಡುಪು ತಯಾರಿಸುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮಗೆ ಎಂದು ಕೋಪ ತೋರಿದ್ದಾಳೆ  ಈ ಚೆಲುವೆ. 
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಲೇಬಲ್ ಆದರು ಸಹ ಸೆಲೆಕ್ಟೆಡ್ ಪೀಸ್ ಗಳಿರುತ್ತವೆ. ಅನಾಮಿಕ ಖನ್ನ ಧೋತಿ ಸ್ಟೈಲ್, ಅರ್ಪಿತ ಕಟ್ ವರ್ಕ್, ಹೀಗೆ ಅನೇಕ ಸೆಲೆಬ್ರಿಟಿ ಒಂದು ಪೀಸ್ ಮಾತ್ರ ತಯಾರು ಮಾಡಲ್ಲ ಆಕೆಯ ಶಾಪ್ ನಲ್ಲಿ ಇಂತಹ ಅನೇಕವು ಸಿಗುತ್ತದೆ ಎಂದು ಕೋಪ ತೀರಿಸಿದ್ದಾಳೆ  .ಸಮ್ಮುಗೆ ಕೋಪ ಬಂದ್ರೆ ಸುಮ್ಮನೆ ಇರಲ್ಲ ಅನ್ನೋ ಸಂಗತಿ ಮತ್ತೆ ಇದರಿಂದ ಸಾಬೀತಾಗಿದೆ. 



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿಶ್ವರೂಪ 2 ತೆರೆಗೆ ಸಧ್ಯದಲ್ಲೇ? ಇಷ್ಟೇ ತಡ ಆಗುತ್ತಿದೆ ಬಿಡುಗಡೆ ಆಗಲು ?!

ಅಪರೂಪದ ಭಾರತೀಯ ನಟ ಕಮಲ್ ಹಾಸನ್. ತಮ್ಮ ಪ್ರಯೋಗಗಳ ಮುಖಾಂತರ ಸದಾ ಸುದ್ದಿಯಲ್ಲಿರುವ ಉಳಗನಾಯಗನ್ ಕಮಲ್ ಈಗ ...

news

ಕಾಮಿಡಿ ಕಪಿಲ್ ಬ್ಯಾಂಕ್ ಚೋರ್ ಆಗಿದ್ದಾರೆ ನರ್ಗೀಸ್ ಜೊತೆ ಸೇರಿ!

ಕಾಮಿಡಿ ವಿತ್ ಕಪಿಲ್ ಹಾಸ್ಯ ಪ್ರಧಾನ ಕಾರ್ಯಕ್ರಮದ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ಕಲಾವಿದ ...

news

ಸೋನಾಕ್ಷಿ ಜೊತೆ ಅಕ್ಷಯ್ ಕುಮಾರ್ ಇನ್ನು ಮುಂದೆ ನಟಿಸೋಲ್ವಂತೆ ?

ಇಲ್ಲ ನೀವು ಇನ್ನುಮುಂದೆ ಅವಳ ಜೊತೆ ನಟಿಸ ಬಾರದು ಎಂದು ತಾಕೀತು ಮಾಡಿದ್ದಾಳೆ ಟ್ವಿಂಕಲ್ ಖನ್ನ ಅಲಿಯಾಸ್ ...

news

ರವೀನಾ ಟಂಡನ್ ಮಸ್ತ್ ಮಸ್ತ್ ಮಸ್ತಾಗಿ ನಟಿಸಲು ಸಿದ್ಧವಂತೆ...!

ಹಿಂದಿಯಲ್ಲಿ ತು ಚೀಜು ಬಡಿ ಹೇ ಮಸ್ತು ಮಸ್ತು ಎನ್ನುವ ಹಾಡಿನಿಂದ ಪಡ್ಡೆ ಹೈಕಳ ನಿದ್ದೆ ಕೆಡಿಸುವಂತೆ ...