ಹೈದರಾಬಾದ್: ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಮೃನಾಲ್ ಠಾಕೂರ್ ಈಗ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.ಸೀತಾ ರಾಮಮ್ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಗೆ ಜೋಡಿಯಾಗಿ ನಟಿಸಿದ್ದ ಮೃನಾಲ್ ಈಗ ನಾನಿ30 ಗೂ ನಾಯಕಿಯಾಗಿದ್ದಾರೆ.ಇದುವರೆಗೆ ಮೃನಾಲ್ ಒಂದು ಸಿನಿಮಾಗೆ 2 ರಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ನಾನಿ ಸಿನಿಮಾಗೆ ಬರೋಬ್ಬರಿ 6 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಸೌತ್ ಬೆಡಗಿ ರಶ್ಮಿಕಾ 5 ಕೋಟಿ ಸಂಭಾವನೆ