ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ `ಮುಗುಳು ನಗೆ ನಾಳೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಹೌಸ್ ಫುಲ್ ಆಗಿದೆ. ವಿಶೇಷ ಅಂದರೆ ಇಂದು ರಾತ್ರಿಯಿಂದಲೇ ಒರಾಯನ್ ಮಾಲ್ನ ಪಿವಿಆರ್ ಮಲ್ಟಿಪ್ಲೆಕ್ಸ್ ನ 5 ಸ್ಕ್ರೀನ್ ಹಾಗೂ ವಿರೇಶ ಚಿತ್ರಮಂದಿರದಲ್ಲಿ ಮುಗುಳುನಗೆ ವಿಶೇಷ ಪ್ರದರ್ಶನ ಕಾಣಲಿದೆ. ಗೋಲ್ಡ್ ಕ್ಲಾಸ್ ನಲ್ಲಿ ಮಹಿಳೆಯರಿಗಾಗಿ ಮಾತ್ರ ಮೀಸಲಿಡಲಾಗಿದೆ. ಈ ಮೀಸಲಿಟ್ಟ ಜಾಗದಲ್ಲಿ ಸೆಲ್ಫಿ ಕಳುಹಿಸಿದ ಮಹಿಳೆಯರಿಗೆ