ಬೆಂಗಳೂರು : ಇತ್ತಿಚೆಗಷ್ಟೇ ಮುಂಬೈ ಮೂಲದ ಮಾಡೆಲ್ ಒಬ್ಬರು ದಾಖಲಿಸಿದ ಹಲ್ಲೆ ಪ್ರಕರಣದಡಿ ಜೈಲು ಸೇರಿ ಜಾಮೀನಿನ ಮೂಲಕ ಹೊರ ಬಂದ ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ಹಲ್ಲೆ ಹಾಗೂ ಕಿರುಕುಳ ದೂರು ದಾಖಲಿಸಿದ ಮುಂಬೈ ಮೂಲದ ಮಾಡೆಲ್ ಅವರೇ ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶ ಕೊಡಿಸ್ತೀನಿ ಎಂದು ಕಿರಣ್ ರಾಜ್ ಪಾಸ್ ಪೋರ್ಟ್ ಪಡೆದಿದ್ದನು. ಆದರೆ ಈಗ