ಹೈದರಾಬಾದ್: ಪ್ರಿಯಾಂಕ ಉಪೇಂದ್ರ ಮತ್ತು ಯುವಿನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಮಮ್ಮಿ ಎಂಬ ಹಾರರ್ ಚಿತ್ರ ಕನ್ನಡದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗಲಿದ್ದು, ಸುನಾಮಿ ಎಬ್ಬಿಸುತ್ತಾ ಎಂದು ನೋಡಬೇಕಿದೆ.ಡಿಸೆಂಬರ್ 16 ರಂದು ಆಂಧ್ರ ಪ್ರದೇಶದಲ್ಲಿ ಚಿನ್ನಾರಿ ಹೆಸರಿನಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈಗಾಗಲೇ ತೆಲುಗಿನಲ್ಲಿ ಟ್ರೇಲರ್ ಲಾಂಚ್ ಆಗಿದ್ದು, ಭರ್ಜರಿ ಹಿಟ್ ಆಗಿದೆ. ಸುಮಾರು 200 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಇದು ಬಿಡುಗಡೆಯಾಗಲಿದೆ.ಅಂತೂ