ಹೈದರಾಬಾದ್: ನಟ ಬಾಲಕೃಷ್ಣಗೆ ಕೊರೋನಾ ಪಾಸಿಟಿವ್ ಆಗಿದ್ದು ಹೋಂ ಐಸೋಲೇಷನ್ ಗೊಳಗಾಗಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ಶ್ರುತಿ ಹಾಸನ್ ಬಗ್ಗೆ ಚಿಂತೆಯಾಗಿದೆ.ಇದಕ್ಕೆ ಕಾರಣ ಬಾಲಕೃಷ್ಣ ಕೆಲವೇ ದಿನಗಳ ಮೊದಲು ಶ್ರುತಿ ಹಾಸನ್ ಜೊತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಎನ್ ಬಿಕೆ 107 ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡ ಕೆಲವೇ ದಿನದಲ್ಲಿ ಬಾಲಕೃಷ್ಣಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.ಹೀಗಾಗಿ ಶ್ರುತಿ ಹಾಸನ್ ಗೂ ಕೊರೋನಾ ಸೋಂಕು ತಗುಲಿರಬಹುದೇ ಎಂಬುದು