ಹೈದರಾಬಾದ್: ಚಂದನವನದ ಬೆಡಗಿ ನಭಾ ನಟೇಶ್ ಗೆ ತೆಲುಗು ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟ್ಯಾಲೆಂಟೆಡ್ ಗರ್ಲ್ ಎಂದು ಗುರುತಿಸಿಕೊಂಡಿರುವ ನಭಾಗೆ ತೆಲುಗಿನ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪ್ರಿನ್ಸ್ ಮಹೇಶ್ ಬಾಬು ಭಾವಮೈದುನ ಸುಧೀರ್ ಬಾಬು ನಾಯಕನಾಗಿರೊ `ಅದುಗೋ ಚಿತ್ರಕ್ಕೆ ನಭಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ಇದೇ ಚಿತ್ರಕ್ಕೆ ಗುರು ಖ್ಯಾತಿಯ ರಿತಿಕಾ ಸಿಂಗ್ ಆಯ್ಕೆ ಮಾಡಲಾಗಿತ್ತು. ಆದರೆ ಕೊನೆ ಟೈಮ್ ನಲ್ಲಿ ಈ ಪಾತ್ರಕ್ಕೆ