ಹೈದರಾಬಾದ್: ಟಾಲಿವುಡ್ ನಟ, ಅಕ್ಕಿನೇನಿ ಕುಟುಂಬದ ಮುದ್ದಿನ ಕುಡಿ ನಾಗಚೈತನ್ಯಗೆ ಇಂದು ಜನ್ಮದಿನ. ನಾಗ ಇಂದು 37 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಅಕ್ಕಿನೇನಿ ಕುಟುಂಬದ ಮುದ್ದಿನ ಕುಡಿ ನಾಗಚೈತನ್ಯ 14 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಪ್ರತೀ ಸಿನಿಮಾಗೆ 10-12 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 170 ಕೋಟಿ ರೂ. ಎನ್ನಲಾಗಿದೆ.ಸಮಂತಾ ಋತು ಪ್ರಭು ಜೊತೆ ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ನಾಲ್ಕೇ ವರ್ಷಕ್ಕೆ ವಿಚ್ಛೇದನ ನೀಡಿದ್ದರು. 2021 ರಲ್ಲಿ