ಮಾಡೆಲ್ ಒಬ್ಬಳು ಸಂಪೂರ್ಣ ಬೆತ್ತಲಾಗಿ ಹೋಟೆಲ್`ನಲ್ಲಿ ರಂಪಾಟ ಮಾಡಿದ್ದಲ್ಲದೆ ಟವಲ್ ಕೊಡಲು ಬಂದ ಪೊಲೀಸರಿಗೇ ಗೂಸಾ ಕೊಟ್ಟಿರುವ ಘಟನೆ ಫ್ಲಾರಿಡಾದ ಕ್ಲಿಯರ್ ವಾಟರ್ ಪ್ರದೇಶದ ಹೋಟೆಲ್`ನಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ 25 ವರ್ಷದ ಮಾಡೆಲ್ ಬ್ರಿಸ್ಸಾ ಡಾಮಿಂಗೂಜ್ ಕಂಬಿ ಎಣಿಸುತ್ತಿರುವ ಮಾಡೆಲ್. ಎಡ್ಜ್ ಹೋಟೆಲ್`ನಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಮಾಡೆಲ್ ಬೆತ್ತಲಾಗಿ ಮುಜುಗರ ಉಂಟು ಮಾಡುತ್ತಿದ್ದರಿಂದ ಬೇಸತ್ತ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮ್ಯಾನೇಜರ್ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ