ಕೊರೊನಾ ಲೆಕ್ಕಿಸದೆ ಶೂಟಿಂಗ್ ನಲ್ಲಿ ನಿರತರಾದ ನಟ ನಾನಿ

ಹೈದರಾಬಾದ್| pavithra| Last Modified ಸೋಮವಾರ, 3 ಮೇ 2021 (06:58 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಹಿಡಿದು ರೆಬೆಲ್ ಸ್ಟಾರ್ ಪ್ರಭಾಸ್ ವರೆಗೆ ತೆಲುಗು ಚಿತ್ರರಂಗದ ಖ್ಯಾತ ನಟರು ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದಿಂದಾಗಿ ತಮ್ಮ ಚಿತ್ರದ ಶೂಟಿಂಗ್ ಅನ್ನು ನಿಲ್ಲಿಸಿದ್ದಾರೆ.

ಆದರೆ ನ್ಯಾಚುರಲ್ ಸ್ಟಾರ್ ನಾನಿ ಅವರು ಮಾತ್ರ ಕೋವಿಡ್ 19 ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂಬರುವ ಚಿತ್ರ ಶ್ಯಾಮ್ ಸಿಂಗ್ ರಾಯ್ ಚಿತ್ರದ ಚಿತ್ರೀಕರಣದಲ್ಲು ಇನ್ನೂ ನಿರತರಾಗಿದ್ದಾರೆ. ಪ್ರಸ್ತುತ ಶ್ಯಾಮ್ ಸಿಂಗಾ ರಾಯ್ ಚಿತ್ರದ ಚಿತ್ರೀಕರಣವು ಚುರುಕಾದ ವೇಗದಲ್ಲಿ ನಡೆಯುತ್ತಿದೆ.

ಅನ್ನಪೂರ್ಣ ಸ್ಟುಡಿಯೋದಲ್ಲಿ ಆರು ಕೋಟಿ ಮೌಲ್ಯದ ವಿಶೇಷವಾಗಿ ನಿರ್ಮಿಸಲಾದ ಸೆಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸೆಟ್ ಗಾಗಿ ಇಷ್ಟು ಹಣ ಖರ್ಚು ಮಾಡಿರುವುದರಿಂದ ನಾನಿ ಹಣವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ.ಇದರಲ್ಲಿ ಇನ್ನಷ್ಟು ಓದಿ :