ಹೈದರಾಬಾದ್ : ತೆಲುಗು ನಟ ನಾನಿ ಅವರ 25ನೇ ಸಿನಿಮಾ ವಿ ಇಂದು ಅಮೆಜಾನ್ ಪ್ರೈ ನಲ್ಲಿ ರಿಲೀಸ್ ಆಗಲಿದೆ. ಇಂದ್ರಗಾಂತಿ ಮೋಹನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ವಿ ಸಿನಿಮಾದಲ್ಲಿ ನಟ ನಾನಿ ಜೊತೆ ನಿವೇದಿತಾ ಥಾಮಸ್ , ಅದಿತಿ ರಾವ್ ಹೈದರಿ ನಟಿಸಿದ್ದಾರೆ. ಇದೊಂದು ಆ್ಯಕ್ಷನ್ ಸಿನಿಮಾವಾಗಿದೆ. ಇದೇ ವರ್ಷ ಮಾರ್ಚ್ ನಲ್ಲಿ ಈ ಸಿನಿಮಾ ರಿಲೀಸ್ ಆಗಬೇಕಿತ್ತು.ಆದರೆ ಕೊರೊನಾ ಲಾಕ್ ಡೌನ್ ನಿಂದ ಚಿತ್ರಮಂದಿರ ಬಂದ್ ಆದ