ತಮ್ಮ ವಿರುದ್ಧ ನಿರ್ಮಾಪಕ ಅನುರಾಗ್ ಕಶ್ಯಪ್ ಆ ಥರದ ಕಿರುಕುಳ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಪಾಯಲ್ ಘೋಷ್ ಕೇಸ್ ದಾಖಲು ಮಾಡಿದ್ದಾರೆ. ಈ ನಡುವೆ ಪಾಯಲ್ ಘೋಷ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ತಪ್ಪಿತಸ್ಥರು ಮನೆಯಲ್ಲಿ ತಣ್ಣಗಾಗಿ ಕುಳಿತಿದ್ದು, ನನ್ನನ್ನು ಸುಡಲಾಗುತ್ತಿದೆ ಎಂದು ನಟಿ ಅಸಮಧಾನ ಹೊರಹಾಕಿದ್ದಾರೆ.ಬಲವಂತವಾಗಿ ದೌರ್ಜನ್ಯ ಮಾಡಿರುವ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಪಾಯಲ್ ಘೋಷ್ ಅವರನ್ನು ಇತ್ತೀಚೆಗೆ ವರ್ಸೋವಾ