ಹೈದರಾಬಾದ್: ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಟಾಲಿವುಡ್ ನಟ ನರೇಶ್ ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಂಚಲನ ಸೃಷ್ಟಿಸಿದೆ. ಈಗ ಆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ನರೇಶ್ ಮೂರನೇ ಪತ್ನಿ ರಮ್ಯಾ ತನ್ನ ಗಂಡನ ಬಗ್ಗೆ ಮತ್ತು ಪವಿತ್ರಾ ಲೋಕೇಶ್ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನಿಡಿದ ಸಂದರ್ಶನದಲ್ಲಿ ರಮ್ಯಾ ನರೇಶ್ ಬಗ್ಗೆ ಹೇಳಿದ್ದಾರೆ.‘ನರೇಶ್ ಒಬ್ಬ ಹೆಣ್ಣು ಬಾಕ. ಮದುವೆಯಾದ ಮೂರು ವರ್ಷಕ್ಕೆ