ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾವೊಂದು ಬರೋಬ್ಬರಿ ಒಂದು ವರ್ಷದ ಬಳಿಕ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳು ನಟಸಾರ್ವಭೌಮ ಸಿನಿಮಾದ ಮೇಲೆ ಕ್ರೇಜ್ ಇಟ್ಟುಕೊಂಡಿದ್ದಾರೆ.ಫೆಬ್ರವರಿ 7 ರಿಂದ ಥಿಯೇಟರ್ ನಲ್ಲಿ ನಟಸಾರ್ವಭೌಮನ ನರ್ತನ ಶುರುವಾಗಲಿದೆ. ಇದೀಗ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದೆ. ಟಿಕೆಟ್ ಬುಕಿಂಗ್ ಶುರುವಾದ ಗಂಟೆಗಳಲ್ಲೇ ಮೊದಲ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ದಾಖಲೆ ಮಾಡಿದೆ.ಇನ್ನು, ಅಪ್ಪು ಅಭಿಮಾನಿಗಳು ಥಿಯೇಟರ್