ಚೆನ್ನೈ : ನಟಿ ನಯನಾತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ನಡುವಿನ ಲವ್ವಿ ಡುವ್ವಿ ವಿಚಾರ ಎಲ್ಲರಿಗೂ ತಿಳಿದೆ ಇದೆ. ಈ ನಡುವೆ ನಯನತಾರಾ ತಮ್ಮ ಬಾಯ್ ಫ್ರೆಂಡ್ ಬರ್ತ್ ಡೇ ಗೆ ಭರ್ಜರಿ ಹಣ ಖರ್ಚು ಮಾಡಿದ್ದಾರಂತೆ. ಹೌದು. ಸೆಪ್ಟಂಬರ್ 18ರಂದು ನಿರ್ದೇಶಕ ವಿಗ್ನೇಶ್ ಶಿವನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅವರು ನಯನತಾರಾ ಜೊತೆ ಗೋವಾದಲ್ಲಿದ್ದರು. ಆದಕಾರಣ ಗೋವಾದ ಐಶಾರಾಮಿ ಹೋಟೆಲ್ ವೊಂದರಲ್ಲಿ ಇಬ್ಬರು ಸೇರಿ