ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರಾ ಮತ್ತು ಚಿತ್ರ ಸಾಹಿತಿ ವೀಘ್ನೇಶ್ ಶಿವನ್ ಮದುವೆ ವದಂತಿಗೆ ಮತ್ತೊಂದು ಪುಷ್ಠಿ ದೊರೆತಿದ್ದು, ಈ ತಾರಾ ಜೋಡಿ ಜೂನ್ ೯ರಂದು ತಿರುಪತಿಯಲ್ಲಿ ಮದುವೆ ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.