ಚೆನ್ನೈ: ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಚಂದ್ರನ ಬಗ್ಗೆ ಆಕ್ಷೇಪಾರ್ಹ ಡೈಲಾಗ್ ಇದ್ದ ನಯತನಾರಾ ಅಭಿನಯದ ಅನ್ನಪೂರ್ಣಿ ಸಿನಿಮಾ ನೆಟ್ ಫ್ಲಿಕ್ಸ್ ನಿಂದ ಎತ್ತಂಗಡಿಯಾಗಿದೆ.ಸಿನಿಮಾದಲ್ಲಿ ಶ್ರೀರಾಮನನ್ನು ಮಾಂಸಾಹಾರಿ ಎನ್ನಲಾಗಿತ್ತು. ಜೊತೆಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಅನೇಕ ದೃಶ್ಯಗಳಿತ್ತು. ಹೀಗಾಗಿ ಸಿನಿಮಾ ವಿರುದ್ಧ ಹಲವು ದೂರು ದಾಖಲಾಗಿತ್ತು. ಜೊತೆಗೆ ಸಾರ್ವಜನಿಕವಾಗಿಯೂ ಬಾರೀ ಟೀಕೆ ವ್ಯಕ್ತವಾಗಿತ್ತು.ಈ ಸಿನಿಮಾ ನೆಟ್ ಫ್ಲಿಕ್ಸ್ ಒಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗಿತ್ತು. ಆದರೆ ವಿವಾದದ ಬಳಿಕ