ಅಷ್ಟೇ ಅಲ್ಲದೆ ಒಡವೆ ಅಂಗಡಿ, ಸೀರೆ ಅಂಗಡಿ ಹೀಗೆ ಹಲವಾರು ಅಂಗಡಿಗಳ ಓಪನಿಂಗ್ಸ್ ನಲ್ಲೂ ಸಹಿತ ಇವರನ್ನು ಕರೆಯುವ ಕ್ರೇಜ್ ಇದೆ ಸಾಕಷ್ಟು ಬ್ಯುಸಿನೆಸ್ ಮಂದಿಗೆ.ಆದರೆ ನಯನತಾರ ಮಾತ್ರ ಇಂತಹ ಕಾರ್ಯಕ್ರಮಗಳಿ ಹೋಗಲು ಇಷ್ಟ ಪಡುವುದಿಲ್ಲವಂತೆ.ಹಿಂದೆ ಎಂದೋ ಒಂದು ಬಾರಿ ಆಕೆ ಸೀರೆಯ ಜಾಹೀರಾತಲ್ಲಿ ಕಂಡಿರೋದು, ಅದನ್ನು ಹೊರೆತು ಪಡಿಸಿ ಇಂತಹ ಯಾವ ಓಪನಿಂಗ್ಸ್ ಕಡೆಗೂ ಆಕೆ ಗಮನ ನೀಡಿಲ್ಲ ಎಂದೇ ಹೇಳ ಬಹುದಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ