ಹೈದರಾಬಾದ್: ಸೌತ್ ಇಂಡಿಯಾ ಸೂಪರ್ ಸ್ಟಾರ್ ನಟಿ ನಯನತಾರಾಗೆ ತಮ್ಮನ್ನು ಹೀಗೆ ಕರೆದರೆ ಮುಜುಗರವಾಗುತ್ತದಂತೆ! ಹೀಗಂತ ಅವರೇ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ನಯನರಾತಾ ಇತ್ತೀಚೆಗೆ ಬಾಲಿವುಡ್ ನಲ್ಲೂ ಜವಾನ್ ಸಿನಿಮಾ ಮೂಲಕ ಹವಾ ಎಬ್ಬಿಸಿದ್ದರು. ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯುವುದು ವಾಡಿಕೆ.ಆದರೆ ನಯನತಾರಾಗೆ ಮಾತ್ರ ತಮ್ಮನ್ನು ಲೇಡಿ ಸೂಪರ್ ಸ್ಟಾರ್ ಎಂದು ಯಾರಾದರೂ ಕರೆದರೆ ಮುಜುಗರವಾಗುತ್ತದಂತೆ. ದಯವಿಟ್ಟು ನನ್ನ ಹಾಗೆ ಕರೆಯಬೇಡೀಪ್ಪಾ