ಚೆನ್ನೈ: ಬಾಡಿಗೆ ತಾಯ್ತನ ವಿವಾದದ ನಡುವೆ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರಗೆ ಬಂದಿದೆ.ಇದೇ ಜೂನ್ ನಲ್ಲಿ ನಯನತಾರಾ-ವಿಘ್ನೇಶ್ ಅದ್ಧೂರಿಯಾಗಿ ಮದುವೆಯಾಗಿದ್ದರು. ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಈ ವಿಚಾರವಾಗಿ ಎಲ್ಲವೂ ಕಾನೂನಾತ್ಮಕವಾಗಿಯೇ ನಡೆದಿದೆಯೇ ಎಂದು ತಮಿಳುನಾಡು ಸರ್ಕಾರ ವಿಚಾರಣೆಗೆ ಆದೇಶಿಸಿತ್ತು.ಅದರ ಬೆನ್ನಲ್ಲೇ ದಂಪತಿ ತಮ್ಮ ಮದುವೆ ಶಾಸ್ತ್ರಗಳು ಇತ್ತೀಚೆಗೆ ನಡೆದಿದ್ದರೂ ಆರು ವರ್ಷಗಳ ಹಿಂದೆಯೇ ವಿವಾಹ