ಚೆನ್ನೈ: ನಟಿ ನಯನತಾರಾ-ವಿಘ್ನೇಶ್ ಶಿವನ್ ಮದುವೆ ಬಳಿಕ ಈಗ ಎರಡನೇ ಬಾರಿಗೆ ಹನಿಮೂನ್ ಗೆ ಹೊರಟಿದ್ದಾರೆ.ಮದುವೆಯಾದ ತಕ್ಷಣ ಈ ಜೋಡಿ ಥೈಲ್ಯಾಂಡ್ ಗೆ ಪ್ರವಾಸ ಮಾಡಿತ್ತು. ಒಂದು ವಾರ ಹನಿಮೂನ್ ಮುಗಿಸಿಕೊಂಡು ಇಬ್ಬರೂ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.ಇದೀಗ ಮತ್ತೆ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದು ಈ ಬಾರಿ ಸ್ಪೈನ್ ಪ್ರವಾಸಕ್ಕೆ ತೆರಳಿದ್ದಾರೆ. 10 ದಿನಗಳ ಕಾಲ ನಯನ್-ವಿಘ್ನೇಶ್ ಜೋಡಿ ಇಲ್ಲಿ ಕಾಲ ಕಳೆಯಲಿದೆ ಎನ್ನಲಾಗಿದೆ. ಇದಾದ ಬಳಿಕ ನಯನತಾರಾ