ಬೆಂಗಳೂರು: ನೀನಾಸಂ ಸತೀಶ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಅವರ ಸಿನಿಮಾಗಳೇ ಹಾಗೆ. ವಿಶಿಷ್ಟ ಕತೆಯಿಂದಲೇ ಸುದ್ದಿಯಾಗುತ್ತವೆ. ಈ ಬಾರಿ ಚಂಬಲ್ ಸಿನಿಮಾ ಮೂಲಕ ಸತೀಶ್ ಸಿನಿಮಾ ಭಾರೀ ವೈರಲ್ ಆಗಿದೆ.