ಬೆಂಗಳೂರು: ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿ, ನಾಯಕ ನಟನಾಗಿ ಮಿಂಚುತ್ತಿರುವ ಪ್ರತಿಭಾವಂತ ನಟ ನೀನಾಸಂ ಸತೀಶ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳಿಗೆ ಮೂರು ಚಿತ್ರ ತಂಡಗಳು ಸಿಹಿ ಸುದ್ದಿ ಕೊಟ್ಟಿವೆ.ನೀನಾಸಂ ಸತೀಶ್ ನಾಯಕರಾಗಿರುವ ಮೂರು ಸಿನಿಮಾಗಳ ಪೋಸ್ಟರ್, ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಗೋದ್ರಾ, ದಸರಾ ಮತ್ತು ಇನ್ನೂ ಹೆಸರಿಡದ ಹೊಸ ಸಿನಿಮಾವೊಂದರ ಫಸ್ಟ್ ಲುಕ್ ಬಿಡುಗಡೆಯಾಗಿದೆ.ಶರ್ಮಿಳಾ ಮಾಂಡ್ರೆ ಅರ್ಪಿಸುವ ದಸರಾ ಸಿನಿಮಾ