ಕತೆ ಹೇಳಲಿದ್ದಾರೆ ನೀನಾಸಂ ಸತೀಶ್: ಕೇಳುವುದಕ್ಕೆ ನೀವು ರೆಡಿನಾ?

ಬೆಂಗಳೂರು| Krishnaveni K| Last Modified ಮಂಗಳವಾರ, 14 ಜುಲೈ 2020 (10:12 IST)
ಬೆಂಗಳೂರು: ಲಾಕ್ ಡೌನ್ ನಲ್ಲಿ ಕಲಾವಿದರು ತಮ್ಮದೇ ಹೊಸ ಹೊಸ ಕಲೆಯನ್ನು ಅನಾವರಣಗೊಳಿಸಲು ವೇದಿಕೆ ಮಾಡಿಕೊಂಡಿದ್ದಾರೆ. ಇದೀಗ ನಟ ನೀನಾಸಂ ಸತೀಶ್ ಕೂಡಾ ಹೊಸ ಕತೆ ಹೇಳಲು ಶುರು ಮಾಡಿದ್ದಾರೆ.  
> ಸತೀಶ್ ತಮ್ಮದೇ ಯೂ ಟ್ಯೂಬ್ ಚಾನೆಲ್ ಶುರು ಮಾಡಿದ್ದು, ಅದರಲ್ಲಿ ಕತೆ ಹೇಳಲು ಶುರು ಮಾಡಿದ್ದಾರೆ. ‘ಒಂದು ಕತೆ ಹೇಳ್ತೀನಿ, ಕೇಳ್ತೀರಾ’ ಎಂಬ ಹೊಸ ಕತಾ ಸರಣಿಯನ್ನು ಸತೀಶ್ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಆರಂಭಿಸಿದ್ದಾರೆ. ಈಗಾಗಲೇ ಸತೀಶ್ ಕೆಲವು ಕತೆಗಳನ್ನು ಹೇಳಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಮತ್ತಷ್ಟು ಹೊಸ ಕತೆಗಳನ್ನು ಅವರು ಅಪ್ ಲೋಡ್ ಮಾಡಲಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :