ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಾಳೆ ಜನ್ಮದಿನದ ಸಂಭ್ರಮ. ಜೊತೆಗೆ ವಿಕ್ರಾಂತ್ ರೋಣದ ವಿಶೇಷ ವಿಡಿಯೋ ಬಿಡುಗಡೆಯಾಗುತ್ತಿದೆ. ಈ ವಿಶೇಷ ದಿನಕ್ಕೆ ಕಿಚ್ಚನಿಗೆ ವಿಶೇಷ ವ್ಯಕ್ತಿಯಿಂದ ಶುಭ ಹಾರೈಕೆ ಸಿಕ್ಕಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ ನೀರಜ್ ಚೋಪ್ರಾ ಕಿಚ್ಚನಿಗೆ ಶುಭ ಹಾರೈಸಿದ್ದಾರೆ.ನಿಮಗೆ ಮತ್ತು ನಿಮ್ಮ ಮುಂದಿನ ಸಿನಿಮಾ ಆಲ್ ದಿ ಬೆಸ್ಟ್ ಎಂದು ನೀರಜ್