Photo Courtesy: Twitterಹೈದರಾಬಾದ್: ಪುಷ್ಪ ಭಾಗ 1 ಬಂದು ವರ್ಷವೇ ಆದರೂ ಪುಷ್ಪ 2 ಇನ್ನೂ ರೆಡಿಯಾಗದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಪುಷ್ಪ 2 ಸಿನಿಮಾ ಚಿತ್ರೀಕರಣ ಆರಂಭವಾಗಿಯೇ ಎಷ್ಟೋ ಸಮಯವಾಗಿದೆ. ಆದರೆ ಇದುವರೆಗೆ ಚಿತ್ರೀಕರಣವಾಗಿದ್ದು ಕೇವಲ 35 ಶೇಕಡಾ ಮಾತ್ರ. ಚಿತ್ರತಂಡ ತೀರಾ ನಿಧಾನವಾಗಿ ಕೆಲಸ ಮಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಈ ಬಗ್ಗೆ ಟ್ವಿಟರ್ ನಲ್ಲಿ ‘ವೇಕ್ ಅಪ್ ಟೀಂ ಪುಷ್ಪ’ ಎಂದು ಅಭಿಯಾನ ಶುರು ಮಾಡಿರುವ ನೆಟ್ಟಿಗರು