ಬೆಂಗಳೂರು: ನಿನ್ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಧ್ವಜಾರೋಹಣ ಮಾಡಿ ಅದರ ಜೊತೆಗೆ ತಮ್ಮ ಕುಟುಂಬ ಸಮೇತ ನಿಂತು ಪೋಸ್ ಕೊಟ್ಟಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.ಇದಕ್ಕೂ ಮೊದಲು ನಟ ಶಾರುಖ್ ಖಾನ್ ಕೂಡಾ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡಿ ಪತ್ನಿ, ಮಕ್ಕಳೊಂದಿಗೆ ಪೋಸ್ ಕೊಟ್ಟಿದ್ದ ಫೋಟೋ ವೈರಲ್ ಆಗಿತ್ತು.ಆದರೆ ಇವೆರಡೂ ಫೋಟೋಗಳನ್ನು ಹೋಲಿಕೆ ಮಾಡುತ್ತಿರುವ ನೆಟ್ಟಿಗರು ದಕ್ಷಿಣದ ನಟನಿಗೂ ಬಾಲಿವುಡ್ ನಟನಿಗೂ ಇರುವ ವ್ಯತ್ಯಾಸ