ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಕೆಜಿಎಫ್ ಮತ್ತು ಸಲಾರ್ ಸಿನಿಮಾಗಳು ಮುಂದೆ ಒಂದಾಗಲಿವೆ ಎಂಬ ಮಾತು ಕೇಳಿಬರುತ್ತಿತ್ತು. ಕೆಜಿಎಫ್ 2 ನಲ್ಲಿ ಸಮುದ್ರದಲ್ಲಿ ಮುಳುಗಿದ್ದ ರಾಕಿ ಭಾಯಿಯನ್ನು ಸಲಾರ್ ನ ಪ್ರಭಾಸ್ ರಕ್ಷಿಸಲಿದ್ದಾರೆ ಎನ್ನಲಾಗಿತ್ತು. ಅದಕ್ಕೀಗ ನೆಟ್ಟಿಗರು ಸಾಕ್ಷಿ ಕಂಡುಹಿಡಿದಿದ್ದಾರೆ.