Photo Courtesy: Twitterಹೈದರಾಬಾದ್: ಬಹುನಿರೀಕ್ಷಿತ ಸಿನಿಮಾ ತಂಡ ಯಾವುದೇ ಅಪ್ ಡೇಟ್ ಕೊಡದೇ ಇದ್ದಾಗ ಫ್ಯಾನ್ಸ್ ನಿರಾಸೆಗೊಳಗಾಗುವುದು ಸಹಜ. ಈ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡವನ್ನು ಎಚ್ಚರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಕೆಲವು ದಿನಗಳ ಮೊದಲು ನೆಟ್ಟಿಗರು ಪುಷ್ಪ 2 ಸಿನಿಮಾ ತಂಡದಿಂದ ಯಾವುದೇ ಸುದ್ದಿ ಬರುತ್ತಿಲ್ಲ ಎಂಬ ಕಾರಣಕ್ಕೆ ವೇಕ್ ಅಪ್ ಪುಷ್ಪ 2 ಎಂದು ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡ್ ಆರಂಭಿಸಿ ಚಿತ್ರತಂಡವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಅದಾದ