Photo Courtesy: Twitterಬೆಂಗಳೂರು: ರಿಷಬ್ ಶೆಟ್ಟಿ ಹುಟ್ಟುಹಬ್ಬದ ದಿನವಾದ ನಿನ್ನೆ ಕಾಂತಾರ 2 ಬಗ್ಗೆ ಅಪ್ ಡೇಟ್ ಸಿಗಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.ರಿಷಬ್ ಶೆಟ್ಟಿ ನಿನ್ನೆ ಸಂಜೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕಾಂತಾರ 2 ಬಗ್ಗೆಯೂ ಅಪ್ ಡೇಟ್ ಕೊಟ್ಟಿದ್ದಾರೆ.ಕಾಂತಾರ 2 ಬರವಣಿಗೆ ಕೆಲಸ ಮುಗಿದಿದೆ. ಇದೀಗ ಪಾತ್ರವರ್ಗ, ಲೊಕೇಷನ್ ನ ಹುಡುಕಾಟ ನಡೆದಿದೆ. ಮಳೆಯಲ್ಲೇ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದೇವೆ. ಚಿತ್ರಕ್ಕಾಗಿ ಉದ್ದನೆಯ