ನಿಖಿಲ್ ಕುಮಾರಸ್ವಾಮಿ ರೈಡರ್ ಮುಕ್ತಾಯ

ಬೆಂಗಳೂರು| Krishnaveni K| Last Modified ಗುರುವಾರ, 8 ಏಪ್ರಿಲ್ 2021 (11:33 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ನಾಯಕರಾಗಿರುವ ರೈಡರ್ ಸಿನಿಮಾದ ಶೂಟಿಂಗ್ ನಾಲ್ಕನೇ ಮುಕ್ತಾಯಗೊಂಡಿರುವುದಾಗಿ ಚಿತ್ರತಂಡ ಪ್ರಕಟಿಸಿದೆ.
 > ವಿಜಯ್ ಕುಮಾರ್ ಕೊಂಡ ನಿರ್ಮಾಣದ ಚಂದ್ರು ಮೋಹನ್ ನಿರ್ದೇಶನದ ಯುವರಾಜ ನಿಖಿಲ್ ಕುಮಾರಸ್ವಾಮಿ ನಾಯಕಾರಿಗುವ ರೈಡರ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ.>   ನಿಖಿಲ್ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇದೊಂದು ಯೂಥ್ ಫುಲ್ ಸ್ಟೋರಿಯಾಗಿದ್ದು, ಈ ವರ್ಷ ತೆರೆ ಕಾಣಲಿರುವ ಅದ್ಧೂರಿ ಸಿನಿಮಾಗಳಲ್ಲಿ ಇದೂ ಒಂದಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :