ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವೊಂದರ ಮೂಲಕ ಪಕ್ಕಾ ಸ್ಪೋರ್ಟ್ಸ್ ಮ್ಯಾನ್ ಆಗುತ್ತಿದ್ದಾರೆ. ನಿನ್ನೆ ಅವರ ಬರ್ತ್ ಡೇ ದಿನ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.ಲಹರಿ ಮ್ಯೂಸಿಕ್ ಅವರ ಚೊಚ್ಚಲ ನಿರ್ಮಾಣದ ಸಿನಿಮಾದಲ್ಲಿ ನಿಖಿಲ್ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಬಿಡುಗಡೆಯಾಗಲಿದೆ.ಇದಲ್ಲದೆ ಧನುಷ್ ಐಪಿಎಸ್ ಎನ್ನುವ ಆಕ್ಷನ್ ಸಿನಿಮಾವೂ ಘೋಷಣೆಯಾಗಿದೆ. ಮುನಿರತ್ನ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಇದಲ್ಲದೆ ಪೈಲ್ವಾನ್ ಸಿನಿಮಾ