ಬೆಂಗಳೂರು: ನಿಖಿಲ್ ಕುಮಾರ್ ಸ್ವಾಮಿ ನಾಯಕರಾಗಿರುವ ‘ರೈಡರ್’ ಸಿನಿಮಾದ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರಕೊಟ್ಟಿದೆ.ಈ ಸಿನಿಮಾ ನವಂಬರ್ ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈ ಸಿನಿಮಾದ ಹಾಡೊಂದು ಈಗ ರಿಲೀಸ್ ಆಗಿದ್ದು, ವೈರಲ್ ಆಗಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿ ಅರ್ಮಾನ್ ಮಲಿಕ್ ಹಾಡಿರುವ ‘ಡವ್ವ ಡವ್ವ’ ಎಂಬ ರೊಮ್ಯಾಂಟಿಕ್ ಹಾಡು ಭರ್ಜರಿ ಹಿಟ್ ಆಗಿದೆ.ಲಹರಿ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾವನ್ನು ತೆಲುಗು ನಿರ್ದೇಶಕ ವಿಜಯ್ ಕುಮಾರ್