ಬೆಂಗಳೂರು|
Krishnaveni K|
Last Modified ಬುಧವಾರ, 20 ಜನವರಿ 2021 (10:46 IST)
ಬೆಂಗಳೂರು: ಯವರಾಜ ನಿಖಿಲ್ ಕುಮಾರಸ್ವಾಮಿ ನಟಿಸಿರುವ ರೈಡರ್ ಸಿನಿಮಾದ ಟೀಸರ್ ಜನವರಿ 22 ಕ್ಕೆ ಬಿಡುಗಡೆಯಾಗಲಿದೆ.
ಜನವರಿ 22 ಕ್ಕೆ ನಿಖಿಲ್ ಕುಮಾರಸ್ವಾಮಿ ಬರ್ತ್ ಡೇ ಇದೆ. ಹೀಗಾಗಿ ಅದೇ ದಿನ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ವಿಜಯ್ ಕುಮಾರ ಕೊಂಡ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಚಂದ್ರು ಮನೋಹರನ್ ನಿರ್ಮಿಸಿದ್ದಾರೆ.