ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸುವಾಗ ನಿಖಿಲ್ ಕುಮಾರಸ್ವಾಮಿ ಹಲವು ಮಾತಿನ ಚಕಮಕಿ ನಡೆಸಿರಬಹುದು. ಆದರೆ ಇದು ಯಾವುದೂ ನಿಖಿಲ್ ಮತ್ತು ಸುಮಲತಾ ಪುತ್ರ ಅಭಿಶೇಕ್ ನಡುವಿನ ಸ್ನೇಹವನ್ನು ಕಡಿಮೆ ಮಾಡಿಲ್ಲ.