ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ್ ಈಗ ಹಾಲಿವುಡ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್ನಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಸ್ಯಾಂಡಲ್ವುಡ್ನಿಂದ ಹಾಲಿವುಡ್ಗೆ ಹೋಗುತ್ತಿರುವ ಏಕೈಕ ನಟ ಎಂದರೆ ಬಹುಶಃ ನಿಖಿಲ್ ಕುಮಾರ್ ಮಾತ್ರ ಅನ್ನಿಸುತ್ತದೆ. ಸದ್ಯಕ್ಕೆ ನಿಖಿಲ್ ಅಭಿನಯದ ಹಾಲಿವುಡ್ ಚಿತ್ರಕ್ಕೆ ಭರ್ಜರಿ ತಯಾರಿ ನಡೆದಿದ್ದು, ದುಬೈನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪ್ರಾಜೆಕ್ಟ್