ಬೆಂಗಳೂರು: ಕಿರುತೆರೆಯ ರೌಡಿ ಬೇಬಿ ಎಂದೇ ಖ್ಯಾತರಾಗಿರುವ ಅಮೂಲ್ಯ ಅಲಿಯಾಸ್ ನಟಿ ನಿಶಾ ರವಿಕೃಷ್ಣನ್ ಈಗ ಯೂ ಟ್ಯೂಬ್ ಲೋಕಕ್ಕೆ ಕಾಲಿಟ್ಟಿದ್ದಾರೆ.ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆ ನಟಿಯರು ತಮ್ಮದೇ ಯೂ ಟ್ಯೂಬ್ ಚಾನೆಲ್ ಮೂಲಕ ಬ್ಯೂಟಿ ಟಿಪ್ಸ್, ಹೆಲ್ತ್ ಅಥವಾ ಅಡುಗೆ ರೆಸಿಪಿಗಳ ವಿಡಿಯೋ ಮಾಡುವುದು ಕಾಮನ್ ಆಗಿದೆ. ಇದಕ್ಕೆ ನಟಿ ಮೇಘಾ ಶೆಟ್ಟಿ, ಅಮೃತಾ ರಾಮಮೂರ್ತಿ, ವೈಷ್ಣವಿ ಗೌಡ ಮುಂತಾದವರು ಉದಾಹರಣೆ.ಈ ನಟಿಯರು ಯೂ ಟ್ಯೂಬ್ ಮೂಲಕ ಕ್ಲಿಕ್ ಆಗಿದ್ದಾರೆ.ಈ