ಬೆಂಗಳೂರು: ಕಿರುತೆರೆ ನಟಿ, ನಂದಿನಿ ಧಾರವಾಹಿ ನಾಯಕಿ ನಿತ್ಯಾ ರಾಮ್ ಮದುವೆ ಫಿಕ್ಸ್ ಆಗಿದೆ. ವಿದೇಶದಲ್ಲಿ ನೆಲೆಸಿರುವ ಉದ್ಯಮಿಯೊಂದಿಗೆ ನಿತ್ಯಾ ವಿವಾಹವಾಗುತ್ತಿದ್ದಾರೆ.