ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಪತ್ನಿ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಈಕೆಯ ಹೊಸ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹೊಸ ರೀಲ್ಸ್ ನಲ್ಲಿ ನಿವೇದಿತಾ ತನ್ನ ಮೈಮೇಲೆ ಸುತ್ತಿಕೊಂಡಿದ್ದ ಟವೆಲ್ ಕಿತ್ತು ಬಿಸಾಕಿದ್ದಾಳೆ! ತಕ್ಷಣವೇ ಹಿಂದೆ ಕೂತಿದ್ದ ಚಂದನ್ ಶೆಟ್ಟಿ ಪತ್ನಿಯನ್ನು ಕ್ಯಾಮರಾದಿಂದ ಮರೆಮಾಚುತ್ತಾರೆ! ಇದನ್ನು ನೋಡಿ ನೆಟ್ಟಿಗರು ಅವಾಕ್ಕಾಗಿದ್ದಾರೆ.ಆದರೆ ಇದೆಲ್ಲಾ ಗಂಡನನ್ನು ಪ್ರಾಂಕ್ ಮಾಡುವ ಸಲುವಾಗಿ ಎಂದು